ಅದೇಕೋ ಏನೋ ಕುಂದಾನಗರಿಯನ್ನು ಬಿಟ್ಟು ಈ ಚಿರತೆ ಹೋಗ್ತಾನೂ ಇಲ್ಲ.. ಬೋನಿಗೂ ಬೀಳ್ತಿಲ್ಲ.. ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆಗೆ ಶ್ವಾನಗಳನ್ನು ಬಳಸಿಕೊಂಡ್ರೂ ಸಿಗ್ಲಿಲ್ಲ.. ಇದೀಗ ಚಿರತೆ ಸೆರೆಗಾಗಿ ಆನೆಗಳನ್ನು ಕರೆಸಲಾಗ್ತಿದೆ. ಹಾಗಾದ್ರೆ ಹೀಗಿದೆ ಕಾರ್ಯಾಚರಣೆ ಇಲ್ಲಿದೆ ವರದಿ
#publictv #elephant #belagavi #leopard